ಕಳೆದ ವರ್ಷದಿಂದಲೂ ಕನ್ನಡ ಸಿನಿಮಾ ಅಭಿಮಾನಿಗಳಲ್ಲಿ ಕೌತುಕ ಹೆಚ್ಚಿಸಿರುವ ಟಗರು ಚಿತ್ರದ ಇದೇ ವಾರ (ಫೆ 23) ತೆರೆಗೆ ಬರ್ತಿದೆ. ಶಿವರಾಜ್ ಕುಮಾರ್, ಧನಂಜಯ, ವಸಿಷ್ಠ, ಭಾವನಾ, ಮಾನ್ವಿತಾ ಹರೀಶ್ ಹೀಗೆ ಸಾಕಷ್ಟು ಕಲಾವಿದರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. <br /> <br />ಟಗರು ಸಿನಿಮಾವನ್ನ ಟೈಟಲ್ ಕಾರ್ಡ್ ನಿಂದಲೇ ನೋಡಬೇಕಂತೆ. ನೀವು ಟೈಟಲ್ ಕಾರ್ಡ್ ಮಿಸ್ ಮಾಡಿಕೊಂಡರೆ ಸಿನಿಮಾದ ಕಥೆಯನ್ನೇ ಮಿಸ್ ಮಾಡಿಕೊಂಡಂತೆ ಎಂದು ನಿರ್ದೇಶಕ ಸೂರಿ ಹೇಳಿದ್ದಾರೆ. <br /> <br />Kannada Director Suri has asked the viewers not to miss the Tagaru title card,because it holds a key role, Tagaru starring Shivaraj Kumar, Manvitha Harish, The film is being released on February 23rd